ನನ್ನ ಮನ

ನನ್ನ ಮನದ ನವಿರಾದ ಭಾವನೆಗಳ ಕೂಗು 
ಕೆಳಿತೆ ನಿನಗೆ? ಅದರ್ಥವ ಬಲ್ಲೆಯಾ ನೀನು?
ಕಳೆದು ಹೋದ ಯಾತನಮಯ ಸಂದರ್ಬವ ನೆನೆದು,
ಬತ್ತಿಹೋದ ಬಾವಿಯಾನ್ತಗಿದೆ, ನನ್ನ ಹೃದಯ 
ಕೇಳಿಯೂ ಕೇಳದೆ ಬಂದ ನಿನ್ನ ಸ್ನೇಹದ ಜ್ಯೋತಿಯ ನಂದಿಸಿ 
ಕತ್ತಲೆಯ ಮಡಿಲಲ್ಲಿ ಕೆಡವಿದೆಯಾಕೆ???  - ಆನಂದ ನಂದನ 

No comments: