Showing posts with label ನನ್ನದಲ್ಲ. Show all posts
Showing posts with label ನನ್ನದಲ್ಲ. Show all posts
ಇದು ನನ್ನದಲ್ಲ

ಜೀವನದಲ್ಲಿ ತುಂಬ ಫ್ರೆಂಡ್ಸ್ ಬರ್ತಾರೆ ಹೋಗ್ತಾರೆ but ಎಲ್ಲರು ಹೃದಯಕ್ಕೆ ಹತ್ತಿರ ಆಗೋಲ್ಲ ಹೃದಯಕ್ಕೆ ಹತ್ತಿರ ಅದವರನ್ನ ಅಷ್ಟು ಬೇಗ ಮರೆಯೋಕಾಗಲ್ಲ ಆದ್ರೆ ಆ ಗಾಯ ಮನಸಿನಲ್ಲಿ ಆಗೇ ಉಳಿಯುತ್ತದೆ
ಅಲ್ಲೆಲ್ಲೋ,,, ಒಮ್ಮೆ...
ಆಕಸ್ಮಿಕವಾಗಿ,,, ನಮ್ಮ ಜೀವನಕ್ಕೆ.. ನಮಗೆ ಅರಿವಿಲ್ಲದೇ ಕೆಲವರು ಬಂದು ಬಿಡುತ್ತಾರೆ...
ಅಲ್ಲೇ ನಿಂತೆ ಬಿಡುತ್ತಾರೆ...
ಸಿಕ್ಕವರು ಮನಸಿಗೆ ತುಂಬಾ ಹತ್ತಿರವಾಗುತ್ತಾರೆ....
ಕೆಲವರು ಹುಟ್ಟಿದಾಗಿನಿಂದಲೂ ಜೊತೆಗಿರುತ್ತಾರೆ...
ಕೆಲವೊಮ್ಮೆ.... ನಮ್ಮನ್ನು ಹೇಳದೇ.. ಕೇಳದೇ.... ದೂರ ನಡೆದು ಹೋಗಿ ಬಿಡುತ್ತಾರೆ....
ಅವರು ಬಂದ ಹೆಜ್ಜೆ ಗುರುತುಗಳನ್ನು ಮನದೊಳಗೆ ಉಳಿಸಿ....

ಇದು ನನ್ನದಲ್ಲ....ಇಷ್ಟ ಆಯ್ತು ಅದಕ್ಕೆ ಕಾಪಿ ಮಾಡಿದೆ