Showing posts with label ಸತ್ಯಾನ್ವೇಷಣೆ. Show all posts
Showing posts with label ಸತ್ಯಾನ್ವೇಷಣೆ. Show all posts
ಸತ್ಯಾನ್ವೇಷಣೆ

ಜಗಜೀವನ ಜಾತಕದೊಡೆ ಹೋಲಿಸಿದೊಡೆ
ನನ್ನ ದುಗುಡ ಮರೆಯಾಗುವುದೇ??
ಹೊರಗಿನ ಒತ್ತದಡಿ ಬೆಂದೆ, ಜೀವ ಹನಿಗಾಗಿ ಹುಡುಕಿದೆ.
ಮನಕೆ ತಂಪನ್ನು ಕೊಡುವ ಹಸುರಿನ ಚಾಮರಕ್ಕೆ ಬಸವಳಿದೆ.
ಕಾಲದ ಕೊಲೆಯಾದಾಗ ಸತ್ಯಾನ್ವೇಷಣೆಗಾಗಿ ಹೊರಟ
ಮೂಡನಂಥೆ - ಆನಂದ ನಂದನ