Showing posts with label ಮಾಯಾ ಮೃಗ. Show all posts
Showing posts with label ಮಾಯಾ ಮೃಗ. Show all posts
ಮಾಯಾಮೃಗ

ಬಂಗಾರದ ಜಿಂಕೆಯೆಂದು ಜತೆಗೂಡಿ ಸಂಚರಿಸಿದರೆ.
ಅನುಭವ ಅಮರ, ಚಿಂತೆ ಇಲ್ಲದ ಸಂಜೆಯ ಮಳೆ,
ಸಂತೈಸುವ ಸಮಯ, ಪಡೆದ ಆನಂದ ಅಜರಾಮರ.
ದಿನಕಳೆದಂತೆ ತನ್ನ ಮನಬಣ್ಣವ ತೋರಿತು.
ಮಾಯಾಮೃಗದ ಬೆನ್ನೆರಿದೆನಲ್ಲ ಎಂದು
ಸಹಿಸದೆ ಮೌನಕ್ಕೆ ಶರಣಾದೆನು - ಆನಂದ ನಂದನ