ಬೋರ ಫರ್ಸ್ಟ್ ಟೈಮ್ಗೆ:
"ಏನ್ಲ ಅದು ಲಿಪ್ಟು ಮಗ ಕೆಳ್ಕಿಂದ ಮ್ಯಾಕ್ಕೆ ಚೂಊಊಊಊಊಊಯ್ನೆ ಹೊಯ್ತ್ಲ,
ಮ್ಯಾಕಿಂದ ಕೆಳಕೆ ಚುರ್ರ್ರ್ರ್ರ್ರ್ರ್ರ್ರ್ರ್ರ್ರ್ನೆ ಇಳಿತ್ಲ".....ಸಿಟಿನವ್ರು ಸಿಕ್ಕಾಪಟ್ಟೆ ಸೋಮ್ಬೇರಿಗಳು ಕಣ್ಲ, ಮೆಟ್ಲದೆ ಯಾಕ? ಅತ್ತದ್ರ ಏನ್ ಸೊಂಟ ಬಿದೊತದೆ, ನಮ್ಮುರನಾಗೆ ನಮ್ ಹಳ್ಳಿ ಜನಗಳು ಹೆಂಗ ಅವ್ರೆ ಗಟ್ಟಿ ಮುಟ್ನಾಗೆ -
ಬೋರ ಫರ್ಸ್ಟ್ ಟೈಮ್ಗೆ ಲಿಪ್ಟ್ ನಾಗೆ ಹೋದ ನಮ್ಮ್ ಬೋರ ತನ್ ಗೆಳ್ಯರ್ ಕೂಡ ಕುಂತು ಹಿಂಗಾ
ವರ್ಣಿಸಿದ್ದನಂತೆ.
ಯಾರೋ ಬೋರಂಗೆ ಸಂಗೀತ ಗೊತ್ತದೆನ್ಲ ನಿಂಗೆ ಅಂದ್ರಂತೆ????
ಯಾಕ್ ಸ್ವಾಮೆ ಮೈ ಕೈ ಬಿಸಿ ಮಾಡ್ಬೇಕೆನು, ನಮ್ಮ ಹಳ್ಳಿ ಮಕ್ಲಗೆ ಸಪಸ ನು ಬತ್ತದೆ ಗಿಪಸನು ಬ್ತದೆ.
ಸಿಟಿ ಜನ : ತೆಗೆದು ಕೊಂಡು ಬರೋಣ ಬಾ
ಹಳ್ಳಿ ಹೈಕ: ತಕರಮು ಬಾ
ಸಂಗೀತ ಮೇಸ್ಟ್ರು: ತಕದಿಮಿತ್ಹೊಂ
ಅಂತ ಸಂಣ್ ಪದ ಹೊಡದನಂತೆ.....ಮೇಸ್ಟ್ರು ಸುಸ್ತೋ ಸುಸ್ತು
Showing posts with label ಬೋರ ಫರ್ಸ್ಟ್ ಟೈಮ್ಗೆ:. Show all posts
Showing posts with label ಬೋರ ಫರ್ಸ್ಟ್ ಟೈಮ್ಗೆ:. Show all posts
Subscribe to:
Posts (Atom)
