Showing posts with label My ಕುಚೇಷ್ಟೆ's. Show all posts
Showing posts with label My ಕುಚೇಷ್ಟೆ's. Show all posts
My ಕುಚೇಷ್ಟೆ's about common sense ಮತ್ತು nonsenseಗು ಇರೊ difference

commonಆಗಿ senseನ ಬೇರೆ ರೀತಿಯಲ್ಲಿ use ಮಾಡದೆ ಹೋದ್ರೆ It become nonsense
ನಾನಾ ರೀತಿಯಲ್ಲಿ sense use ಮಾಡಿದರೆ It become commonಆಗಿರೋ sense
My ಕುಚೇಷ್ಟೆ's

ಹುಡುಗಿ: ಹುಡುಗಿರು ತುಂಬಾ sensitive ಕಣೋ, ಅವ್ರ ಮನಸನ್ನು ಯಾವುದೇ ಕಾರಣಕ್ಕೂ ನೋಯೀಸ ಬಾರದು.
ಹುಡುಗ: you are really true girls are "Sensly Active"....ಪಾಪ ಹುಡುಗರಿಗೆ ಗೊತ್ತೇ ಆಗಲ್ಲಾ...ಕೈ ಕೊಟ್ಟಹೊದಮೇಲೆ ಗೊತ್ತಾಗೋದು ತುಂಬಾ sensitive ಅಂತ.
My ಕುಚೇಷ್ಟೆ's

ಹುಡುಗಿ ೧: ಈಗಿನ ಹುಡುಗರಲ್ಲಿ ನಿನಗೆ ಏನು ಇಷ್ಟ???
ಹುಡುಗಿ ೨: ಯಾರಬಳಿ दिलदारತನ ಇರ್ರುತ್ತೋ ಅವ್ರು ನಂಗೆ ತುಂಬಾ ಇಷ್ಟ.

ಹುಡುಗ :मेरा पास भी दिल है, धारू पिनेके बाद मैं भी दिलदार!!!!