Showing posts with label ಪ್ರೀತಿ. Show all posts
Showing posts with label ಪ್ರೀತಿ. Show all posts

ಸ್ಫೂರ್ತಿ

ಸಮಯದ ನಾದ ಮೀಟಿದ  ನಿನ್ನ ಹೃದಯ,
ನಯನ ಮೂಹಕ ಕಂಗಳು ಬೀರುವ ಭಂಗಿ.
ಸಂಗೀತ ಸ್ವರಗಳ ಮಿಲನದಿಂದ ಹೊರ ಬರುವ 
ಆ ನಿನ್ನ ವ್ಯಂಜನಾಕ್ರುತಿಯ  ಮಾತುಗಳು
ಕೊಪಗೊಂಡಂತೆ ಕಂಪಿಸುವ ನಿನ್ನ ತುಂಟ ನಗೆಯಿಂದ,
ನನ್ನ ಮನ ಪ್ರೀತಿಯಿಂದ ತಲ್ಲಣಿಸಿದೆ  -  ಆನಂದ ನಂದನ