Showing posts with label ಹೃದಯ. Show all posts
Showing posts with label ಹೃದಯ. Show all posts

ನಿಮ್ಮಿತ್ತದ ಕ್ಷಣಗಳು

ನಿನ್ನ ಸ್ನೇಹದ ಸಂಕೋಲೆಯಿಂದ ಬಂಧಿಸಿ,
ಮರೆಯಲಾಗದ ಕ್ಷಣಗಲೊಡನೆ!!!
ಅದರ ನೆನಪಿನ ಕಾಣಿಕೆಯನ್ನು, ನನ್ನ ಮನದಾಳದ ಸುಂದರ, ಸುಮಧುರ ಭಾವನೆಗಳೊಂದಿಗೆ 
ವಿರಚಿಸಿ, ನವಯುಗದ ಅನುಪಲ್ಲವಿಯಂತೆ 
ಅಭಿವ್ಯಕ್ತಪಡಿಸಿದೆ ನನ್ನ ಮೃದು ಹೃದಯ - ಆನಂದ ನಂದನ 

ಚಂದ್ರಿಕೆ

ಹುಣ್ಣಿಮೆಯ ಚಂದ್ರಿಕೆಯೇ  ಬಾನಂಗಳದಿಂದ ಬರುವೀಯ,
ಸ್ನೇಹ ಬೆಳೆಸಲು ನೀನೆ ಬೇಕು!!!
ಭುವಿಯಲ್ಲಿನ  ನಿನ್ನ ಕಾಣಲು ನನ್ನ ಮನವು ತುಡಿಯುತಿದೆ,
ಸುಕೋಮಲ ಸೌಂದರ್ಯ ನಿನ್ನ ಹೃದಯದಲ್ಲಿ ನನಗಾಗಿ ಸ್ಥಳವಿದೆಯಾ? -  ಆನಂದ ನಂದನ