Showing posts with label ವಿವೇಕವಾಣಿ. Show all posts
Showing posts with label ವಿವೇಕವಾಣಿ. Show all posts
ವಿವೇಕವಾಣಿ

ಭಯವೇ ಸಾವು, ಭಯವೇ ಪಾಪ, ಭಯವೇ ನರಕ , ಭಯವೇ ನಿರ್ಜಿವನ , ಭಯವೇ ಸೋಲು.
ಎಲ್ಲ ಋಣಾತ್ಮಕ ಚಿಂತನೆಗಳು ಮತ್ತು ಉಪಾಯಗಳಿಂದ ಪ್ರಪಂಚವು ರಾಕ್ಷಸಿ ಗುಣಗಳಿಂದ ಕೂಡಿದೆ.
ಯಾರು ನಮ್ಮನ್ನು ತಿಳಿಗೇಡಿಗಳನ್ನಾಗಿ ಮಾಡಿದ್ದಾರೆ????.........ಅದು ನಾವೇ.
ನಮ್ಮ ಕೈಗಳನು, ಕಣ್ಣಿನ ಮೇಲೆ ಇಟ್ಟು ...ಕತ್ತಲೆಯ ಕಣ್ಣಿರನ್ನು ಒರೆಸೋಣ.
ಮಿದಳ್ಳನ್ನು ಒಳ್ಳೆ ಉದ್ದೇಶದ,ವಿಚರದಾರೆಗಳಿಂದ ತುಂಬಿ, ರಾತ್ರಿಯೆನ್ನದೆ, ಹಗಲೆನ್ನದೆ ಚಿಂತಿಸುತ್ತ ಇದ್ದರೆ, ಮಹೋನ್ನತ ಕಾರ್ಯಗಳು ಜನಿಸುವುದು.
ಎಂದಿಗೂ ದೊಡ್ಡ ಕೆಲಸಗಳು ಸುಲಭವಾಗಿ ಆಗುವುದಿಲ್ಲ ಅದಕ್ಕೆ ಸಮಯ, ತಾಳ್ಮೆ , ಛಲ ಬೇಕೇ ಬೇಕು.
ಒಳ್ಳೆ ಮಹೋನ್ನತ ಕಾರ್ಯಗಳು ಕೈ ಗೂಡ ಬೇಕಾದರೆ ಸತತ ಪ್ರಯತ್ನಗಳು ಅವಶ್ಯಕ.
ಒಳ್ಳೆಯ ನಡವಳಿಕೆ ಮುಡಬೇಕಾದರೆ ಸಾವಿರಾರು ಕಷ್ಟ ಕಾರ್ಪಣ್ಯಗಳನ್ನೂ ಎದುರಿಸ ಬೇಕು.

ಮೂಲ ರೂಪ: ಸ್ವಾಮಿ ವಿವೇಕಾನಂದ
ಕನ್ನಡಕ್ಕೆ : ಹರ್ಷ ಕುಮಾರ್ ಆಚಾರ್ಯ