ಬದುಕಿನ ಚಿಂತನೆ
ಜೀವನಗಾಥೆಯ ಸವಿಯನು ಉಣದಮನಕೆ ಚಿಂತೆಯೆಂಬುದು ಶಾಶ್ವತ.
ತನ್ನ ಅರಿಯದ ಮನಕೆ ನೆಮ್ಮದಿಯಿಲ್ಲದ ರಸಸಮಯ, ಅರಿಯದೆ ಮಾಡಿದ ಕೆಲಸಗಳ
ಗೋಡವೆಯೋಳು ಮುಳುಗಿದ ಮನಕೆ ಮನಸಿನಲ್ಲಿ ಶಾಂತಿ ಎಲ್ಲಿದೆ???
ಕಳೆದು ಹೋದ ಯಾತನಮಯ ಸಮಯದ ಬಗ್ಗೆ ಚಿಂತಿಸುತ,
ಚಿತೆಯಾಗಿರುವ ಜೀವನಕ್ಕೆ ಬರಸಿಡಿಲು ಬಡಿದಿದೆ.
ನಮ್ಮ ನರಿಯದವರೊಡನೆ ಒಡನಾಟ, ಅದರಿಂದ
ಹೊರಬರಲು ಗೋಳಾಟ, ಈ ಬದುಕಿನ ಜಂಜಾಟದಿಂದ
ಸಿಡಿದು ಬರಲು ದೈರ್ಯವೆಂಬುದೆ ಮದ್ದು - ಆನಂದ ನಂದನ
Showing posts with label ಬದುಕಿನ ಚಿಂತನೆ. Show all posts
Showing posts with label ಬದುಕಿನ ಚಿಂತನೆ. Show all posts
Subscribe to:
Posts (Atom)
