Showing posts with label ತವಕ. Show all posts
Showing posts with label ತವಕ. Show all posts
ತವಕ

ನಿನ್ನೊಡನೆ ಮಾತನಾಡುವ ಆಸೆ,
ನಿನ್ನ ನೋಡುವ ಕಾತರ, ನಿನ್ನೋಡಗುಡುವಾಸೇ.
ಆದರು ನನ್ನ ಮೇಲೆ ಅಪಾರ ನಂಬಿಕೆ
ಸದ್ಯದ ನನ್ನ ಬೆಳವಣಿಗೆಯ ಘಟ್ಟ,
ಆತಂಕವಿಲ್ಲದ ಸುಮದುರ ಜೀವನ,
ಇವೆರೆಡರ ಅನ್ಥರ್ಗತದ ಉದಯ
ನನ್ನನು ನಿನ್ನಲ್ಲಿಗೆ ಸೇರಿಸುತ್ತದೆ - ಆನಂದ ನಂದನ