My ಕುಚೇಷ್ಟೆ's in diet

Advertisement : Wanted Dietitian ?

Patient: ಡಾಕ್ಟ್ರೆ ನಾನು apply ಮಾಡ್ತಾ ಇದ್ದೇನೆ ಈ Postಗೆ?
Docter: ಯಾಕಪ್ಪ ನೀನೇನು Natural Science ಓದಿದ್ದಿಯ?
Patient: ಇಲ್ಲಾ ಡಾಕ್ಟ್ರೆ ನಾನು Put up Physical Weight ಅಲ್ವ , ಈಗ diet ಮಾಡಿ ಇಳಿಸ್ತಾ ಇದ್ದೇನೆ..:)

No comments: