Technical termsಗೆ ಕನ್ನಡದಲ್ಲಿ ಪದಗಳು
ಮಿನ್ = electronic/electric
ಮಿನ್+ಬಲೆ = ಮಿಂಬಲೆ electronic network
ಮಿನ್+ಓಲೆ = ಮಿನ್ನೋಲೆ electronic mail
ಮಿನ್ + ಅಂಚೆ = ಮಿಂನಂಚೆ electronic post
ಮಿನ್ + ಪೊಗೆಬತ್ತಿ = ಮಿಂಬೊಗೆಬತ್ತಿ electronic cigaratte
ಮಿನ್ + ಸರಕು = ಮಿಂಚರಕು;electronic goods
ಮಿನ್ + ಆರ್‍ಪು = ಮಿನ್ನಾರ್‍ಪು ; electric power
ಅಂ = Inter
ಅಂಬಾನು = Interspace
ಅಂಬಲೆ = Internet
ಅಂಬೊಡೆ = Intersect
ಅನ್ನೆಸಗು = Interact
ಅಡಿ = base/basic
ಅಡಿಯೆಸಗು = basic action/function
ಅಡಿಗುರಿ = basic aim
ಮುಂ = future
ತರು=next, in order
ಕೆಳ = down, infra, etc
ಕೆಂಗೆಳಗದಿರು( ಕೆಂ + ಕೆಳ + ಕದಿರು ) = Infrared rays (ಕೆಂಪು ಕದಿರಿಗಿಂದ ಕೆಳಗಿನದು)
ನೇರಳೆಮುಂಗದಿರು( ನೇರಳ(violet?) + ಮುಂ + ಕದಿರು ) = Ultraviolet rays
(ಸರಿ/ರೆ)(ಮಾರ್) =trans
ಮಾರ್‍ಚು = ಬದಲಿಸು/transform
tranformer = ಮಾರ್‍ಚುಗೆ
ಹೀಗೆ ಮುನ್ನೊಟ್ಟು(prefix) ಮತ್ತು ಹಿನ್ನೊಟ್ಟು(postfix)ಗಳನ್ನು ಪಟ್ಟಿ ಮಾಡಿದರೆ ಕನ್ನಡದಲ್ಲೇ ಪದವುಟ್ಟಿಸಬಹುದು.
ಗುಂಡಿಮಣೆ
ಎಣಿಗೆ( ಎಣಿಸೋದು = computer )
ಎಣ್ಬಲೆ = computer network
ಎಣ್+ಚಿತ್ತಾರ = computer graphics
ಎಣ್ +ಅರಿಮೆ = ಎಣ್ಣರಿಮೆ computer science

No comments:
Post a Comment