ದೂರ

ಹೃದಯಗಳ ಸೇತುವೆಯೇ ಸ್ನೇಹ ಮತ್ತು ಪ್ರೀತಿ,
ಮೌನವೆಂಬುದು ಮನದ ಮಾತಾಗಿದೆ.
ಕಣ್ಣಿನ ತಳಮಳಕೆ ಭಾವನೆಯೇ ಕಾಣಿಕೆಯಾಗಿದೆ,
ದೂರವೇ ಸನಿಹದ ಪ್ರಾರಂಭ - ಆನಂದ ನಂದನ

No comments: