ಮಧುರ ಯಾತನೆಗಳು

ಮರೆಯಲಾಗದ ಆ ದಿನಗಳ,
ಸವೆಯದ ಮಧುರ ನೆನಪುಗಳ.
ಮರೆಯಲಾಗುವುದೇ ನಿನ್ನನು,
ನನ್ನಲಿ ನೀನು ಇರುವಾಗ
ನೀನು ದೂರ ಸರಿದರು
ನೀನು ಇಲ್ಲ ಎಂಬ ಅಪನಂಬಿಕೆ ನನ್ನಲ್ಲಿ ಇಲ್ಲ - ಆನಂದ ನಂದನ

No comments: