ಮುದ್ದು

ಕಂಡೆನ್, ಕಂಡೆನ್
ನಿನ್ನ ಮುದ್ದಿನ ಮೊಗವ !!
ಕೇಳಿದೆನ್, ಕೇಳಿದೆನ್
ನಿನ್ನ ಇಂಪಾದ ದ್ವನಿಯ !!
ನನ್ನ ಮನದಾಳದ ನಿನ್ನೆಯ ನೆನಪಿನಲ್ಲಿ
ಮರೆತೆನು ನನ್ನ ನಾ!!! - ಆನಂದ ನಂದನ

No comments: