ಪ್ರಶ್ನೆ

ಮೋಡಿಯ ಮಾಡಿ ಮರೆಯಾದೆ ಏಕೆ?
ನನ್ನ ಕಾಡುತಲಿರುವೆ ಏಕೆ?
ಬಯಸದೆ ಬಂದ ನೀನು, ಕ್ಷಣ ಕಾಲದಲ್ಲಿ ದೂರವಾದೆ ಏಕೆ?
ಎನ್ನುವ ಉತ್ತರವಿಲ್ಲದ ಪ್ರಶ್ನೆಗಳು, ಭಾವನೆಗಳು,
ನನ್ನ ಕೆಳಗೆ ಬಿಳಿಸಿಲ್ಲ ಎಂಬುದೇ ಸಂತೋಷ, ಈದು ನಿತ್ಯ ನೂತನ ಚಿರಂತನ - ಆನಂದ ನಂದನ

No comments: