ಸಂಪ್ರೀತಿ

ಕಂಡೆ ಕಂಡೆನು ನಿನ್ನೆಯ ಪ್ರೀತಿಯ  ರುಚಿಯ, 
ನೆನೆನೆನೆದು ನನ್ನ ಹುರುಪನ್ನು ಮೊನಚು ಗೊಳಿಸಿದೆ. 
ರವಿ ಕಾಣದ ಬೆಳಕ ಕವಿ ಕಂಡೆನೆನ್ಡೋದೇ 
 ಕವಿ ಕಾಣದ ಜಯವ ನಾ ಕಂಡೆನೆನ್ಡೋದೇ 
ಆಹಾ!!! ಅದೆಯಲ್ಲವೇ ಸಂಪ್ರೀತಿ ಸುಶ್ರ್ಯವ್ಯ ಗೀತೆ - ಆನಂದ ನಂದನ

No comments: