ಮರಳಿನಡೆ ಗೂಡಿನೆದೆ

ಇನ್ನಾದರೂ ನೆಮ್ಮದಿ ನೀಡೆನಗೆ,
ವಾತ್ಸಲ್ಯದ, ಪ್ರೀತಿಯಿಂದ ಕೂಡಿದ ಜಗದಲ್ಲಿ. 
ಅಮೃತ್ ಬಿಂದುವಿನ ಸಿಂಚನದಲ್ಲಿ 
ನಾಳಿನ  ಗೋಡವೆಯಿಲ್ಲದೇ, ನೆನ್ನೆಯ ಭಯವಿಲ್ಲದ 
ನಾಡಿನಲ್ಲಿ, ನನ್ನ ಆಗೊಚರ ಸಂಚಾರ - ಆನಂದ ನಂದನ 

No comments: