ಮಾತಿನ ಮಾಧುರ್ಯ

ಮನದಾಳದ ಮಾತಿನ ಮಕುಟವನ್ನು ನಿನ್ನೆಡೆಗೆ 
ಪಸರಿಸಲು, ನಿನ್ನೆಯ ಸ್ವಚ್ಛಂದದ ಮುಗಿಲ ಮನ ಸಾಕೆನಗೆ
ಮಾತಿನಲಿ ತುಂಬಿರುವ ತಂಗಾಳಿಯಂತೆ ತಂಪೆರೆಯುವ ಪ್ರೀತಿಯ  ಸಾಹಿತ್ಯವನ್ನು, 
ಅದರ ರಸದೌವತನವನ್ನು  ಸವಿಯಲು,ನಿನ್ನ ಮೌನದ ಮಾತೇಕೆ?? - ಆನಂದ ನಂದನ 

No comments: