ಗಾನ
ಸುಂದರ ಮಾತಿನ ಕೃತಿಯು, ಪ್ರಕೃತಿಯ ಕೊರಳಿನ ನಾದದ
ಸಮ್ಮಿಲನದಿಂದ ಹೊರಹೊಮ್ಮಿ ನನ್ನ ನಲ್ಮೆಯಾ ಭಾವನೆಯ ತರಂಗವು!!!
ನದಿಯ ಜುಳುಜುಳು ಸಂಗೀತದ ಸಮಾಗಮ, ಭಾನಿನ ಭಾನಡಿಗಳ ಹಿಮ್ಮೇಳವೂ,
ನನ್ನ ಮನಸಿನ ಭಾವನೆಯನ್ನು ಕರಗಿಸಿ, ಹನಿಹನಿಯಾಗಿ ರವಿಯ ಕಿರಣದ ಸಂಚಲನವನ್ನು,
ನನ್ನ ಮುದ್ದು ಹೃದಯಕ್ಕೆ ಸಂಗೀತ ಸುಧೆಯನ್ನು ಸಿಂಪಡಿಸಿದೆ - ಆನಂದ ನಂದನ

No comments:
Post a Comment