ನಾನು

ನನ್ನ ಪ್ರಪಂಚದಲ್ಲಿ ನಾನು ಕೇಳಿದಷ್ಟು ಪ್ರೀತಿ ಕೊಡುವ,ನಾನು ಇಷ್ಟಪಡುವ ಸ್ವಚ್ಚಂದ, ಸ್ವಾತಂತ್ರ್ಯದ ಹಕ್ಕಿಯಂತೆ ಹಾರುವ.
ಕ್ಷಣ ಕ್ಷಣಗಳನು ಅನುಭವಿಸಿ ಸಂಕೋಲೆಯಿಂದ ಬಿಡಿಸಿಕೊಂಡು ನಡೆಯುವ,
ಮನೋಭಾವನೆಯ ಅಪರಿಮಿತ ಶಕ್ತಿಯುಳ್ಳ ಜೀವಸಂಕುಲ - ಆನಂದ ನಂದನ

No comments: