ಬೋರ ಕಂಡಂತೆ ರಾಜಕೀಯ

ಸೆಕುರಲಿಸ್ಟ್
- ಇಟಲಿಯ ಆದಿದೇವತೆಯ ಕ್ಲಾಸ್ ಮೊರು ಸೇವಕರಂಗೆ ಸೆಕುರೆಡ್ ಲಿಸ್ಟ್ನಲ್ಲಿ ಕುನ್ತವೆ ಮಂಗಗಳಂಗೆ
ಎಡ ಪಂಥಿಯರು - ಬಲಭಾಗದಗೆ ಒಂಚೂರು ಬುದ್ದಿ ಇಲ್ವಂತೆ ಕಣ್ಣಣ್ಣ
ಬಲ ಪಂಥಿಯರು - ಎಡಭಾಗದಗೆ ಒಂಚೂರು ಬುದ್ದಿ ಇಲ್ವಂತೆ ಕಣ್ಣಣ್ಣ,
ಕಮುನಲಿಸ್ಟ್ ಪಟ್ಟ ಕಟ್ತವೆ ಈ ಬೇರೆ ಎರಡು ರಂಗದವು - ಮೇಲೆ ಇವೆರಡರ ನಡುವೆ ಆದವೇ ಅಂತೆ, ಅವಕ್ಕೆ ಸುಮ್ಕೆ ಮಠ ಗೀಠ ಅಂತ ಕಾಲ್ಗೆ ಬಿದ್ದ್ಕಂಡು ಒದ್ದಾಡ್ತ್ಹಾವೆ.
ಫಂಡ್ಮೆನ್ತಲಿಸ್ಟ್ - ಯಾವದೇ ವಿಷ್ಯ ತಕನ್ಡರು ಅವಕ್ಕೆ Fun for the mental'ಸ ಅಂತೆ ಕಣ್ಣಣ್ಣ

ನಮ್ಮ್ ತಿರಂಗದಂಗೆ ಒಟ್ಟ್ನಲ್ಲಿ ಮುರನೇ ರಂಗ ಬೇರೆ ಬಂದ್ ಬಿಟ್ಟಯ್ತಿ, ಇನ್ನು ಶುರು ವಾಗುತ್ತೆ ಅವ್ರ ಅವ್ರ ಬಣ್ಣನ ಬೆತ್ತೆಲೆ ಮಾಡಕೆ....ಅದ್ರಲ್ಲಿ ಯಾರ್ದು ರಂಗೇರುತ್ತೆ ಅಂತ ಅಪರಿಲ್ನಾಗೆ ನೋಡುವ, ಇನ್ನೆರಡು ಮಂಗ ಯರದವು ಅಂತ.

No comments: