ಅಕ್ಕ

ಅಕ್ಕ ನೆಂದೋಡೆ ದುಗುಡವೇ
ಅಕ್ಕನೆಂಬ ಪದವು ತಮ್ಮನಿಗೆ ರಕ್ಷಾಕವಚವಲ್ಲವೇ
ಅಕ್ಕ ಹಸಿ ಮುನಿಸು ನಿಮಗೆ...
ನನ್ನ ಪದ ಪುಂಜದ ಇಂಚು ಇಂಚುನಲ್ಲು ಅಕ್ಕ ಅಕ್ಕ ಎಂಬ ಇಂಚರದ ಮಾರ್ಧನಿಯಲ್ಲವೇ...

No comments: