ಕನ್ನಡದ ಶ್ರೇಷ್ಟ ಕೃತಿಕರಾದ

ನಮ್ಮ ಕನ್ನಡದ ಶ್ರೇಷ್ಟ ಕೃತಿಕರಾದ...ಮಾಸ್ತಿ ವೆಂಕಟೇಶ್ಅಯ್ಯಂಗಾರ್, J P ರಾಜರತ್ನಂ, T P ಕೈಲಾಸಂ, K S ನಿಸಾರ್ ಅಹ್ಮದ್,ಯಶವಂತ ಚಿತ್ತಾಲ, ಶಂಕರ ಮೊಕಾಶಿ ಪುಣೇಕರ, ಜಿ.ಬಿ.ಜೋಷಿ, ಎಸ್. ವಿ. ನಾಡಕರ್ಣಿ, ಸಂತೋಷ್ ಕುಮಾರ್ ಗುಲ್ವಾಡಿ, ಗುಲ್ವಾಡಿ ವೆಂಕಟರಾಯರು,ಬೇಂದ್ರೇ, ಶಾ. ಮಂ. ಕೃಷ್ಣರಾವ್,ಪಂಜೆ ಮಂಗೇಶರಾವ್, ಗಿರೀಶ್ ಕಾರ್ನಾಡ್, ಮಂಜೇಶ್ವರ ಗೋವಿಂದ ಪೈ, ದಿನಕರ ದೇಸಾಯಿ, ಗೌರಿಶ ಕಾಯ್ಕಿಣಿ, ಜಯಂತ ಕಾಯ್ಕಿಣಿ...........ಇನ್ನು ಎಷ್ಟೋ ಮಹನೀಯರ ಮಾತೃಬಾಷೆ ಬೇರೆಯದಾದರು, ಕನ್ನಡ ಬಾಷಯೆಯ ನಿಜವಾದ ರುಚಿಯನ್ನು ಉಂಡವರು...ಕನ್ನಡದಲ್ಲೇ ತಮ್ಮ ಸಾಹಿತ್ಯದ ಹಿಡಿತವನ್ನು ಸಾಧಿಸಿ, ಶೇಷ್ಟ ಸಾಹಿತಿಗಾಳದರು.

ಅಂದರೆ ತಿಳಿದು ಕೊಳ್ಳಿ ನಮ್ಮ ಕನ್ನಡ ಎಷ್ಟು ಶೇಷ್ಟವಾದದ್ದು ಅಂತ....ನಮ್ಮ ನೆಲೆ, ನಮ್ಮ ಜಲ, ನಮ್ಮ ಭಾಷೆ ಬಗ್ಗೆ ಅಭಿಮಾನವಿರಲಿ.

No comments: