ನನ್ನ ಮನಸಿಗೆ

ಹರಿಯುವುದು ನದಿಯು ದಿಕ್ಕಿನೋಳ್
ತಿಳಿಯುವುದು ಮನ ಹ್ರುದ್ಯದೊಲ್ಗ್ ಳ್
ಹಾಡುವುದು ಕೋಗಿಲೆಯು ತನ್ನ ಸುಕಂಠದೋಳ್
ತೂಗುವುದು ಮರಗಿಡಗಳ್ ಬೀಸುವ ಗಾಳಿಯೋಳ್
ತೋಚಿದಂತೆ ಬರೆವೆನ್ ನನ್ನ ಕೈಗೊಳ್
ಅನಿಸಿತು ನನ್ನ ಮನಸಿಗೆ ಸಾಲಿನೋಳ್

No comments: