ನಷ್ಟ,ಕಷ್ಟ,ಬ್ರಷ್ಠ

ಮದುವೆ ನಂತರದ ಪ್ರೀತಿ ಒಪ್ಪಿಗೆ ಪಡೆದ ನೀತಿ
ಮದುವೆ ಹಿಂದಿನ ಪ್ರೀತಿ ತಪ್ಪೊಪ್ಪಿಗೆ ಪಡೆದ ರೀತಿ
ಇವೆರಡರ ನಡುವೆ ಸಿಡಿಸಿ, ಸಡಿಲಿಸಿ, ಮೆರೆದದ್ದೇ ಕಷ್ಟಗಳ ಭೀತಿ
ಯಾಕೋ ನನಗೆ ಇನ್ನು ಅಂತ ಸ್ಥಿತಿ ಬಂದಿಲ್ಲವಲ್ಲ ಅಂತ ಎಂಬುದೇ ನನಗೆ ಆತಂಕದ ಬ್ರಾಂತಿ????

No comments: