ಗುರುಗಳು: ಟಿಪ್ಪು ಸುಲ್ತಾನ್ ಯಾರು?
Mr.ಕಿರಿಕ್: ನಮ್ಮ ಪಕ್ದ್ಮನೆ ಹುಡುಗನ ಹೆಸರು ಟಿಪ್ಪು,ಅವ್ನು ಬೊಗಳುದಾಗೆಲ್ಲ ಅವರಪ್ಪ ಸುಲ್ತಾನ ಸುಲಿದಾಕ್ಬಿಡ್ತಾನೆ ...ಅವ್ನೆ ಅಲ್ವ ಗುರುಗಳೇ ಟಿಪ್ಪು ಸುಲ್ತಾನ್!!!

Just for fun ಅಷ್ಟೇ - Mr.ಕಿರಿಕ್

No comments: