ಹುಚ್ಚರ ಸಂತೆ - IT Field
ನಾನು ಸ್ವಲ್ಪ ದಿನದಿಂದ ಈ ಹುಚ್ಚರ ಲೋಕದಲ್ಲಿ ಭಾವನೆಗಳು ಹೇಗಿರುತ್ತೆ ಅಂತ ತಿಳ್ಕೊಬೇಕು ಅಂತ Dr. ರಾ ಶಿ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ "ಮನಮಂಥನ"ವನ್ನು ಓದುತ್ತಿದ್ದಾಗ, ನನಗೆ ಜ್ಞ್ಯಾಪಕಕ್ಕೆ ಬಂದದ್ದು Steve pual jobs, Appleನ CEO, ಅವನ Visionಆಗಲಿ ಸಾಮನ್ಯ ಜನರಿಗೆ ನಿಲುಕದ ಅಸಾಮಾನ್ಯ ಯೋಚನೆಗಳು, Productನ Captionಸ್ ಕೂಡ ಅತಿರೇಕಕ್ಕೆ ದಾರಿಮಾಡಿಕೊಡುವ ಆಗಿರುತ್ತೆ.
"MAC, Insanely GREAT" ಅಂತ ಕೊಟ್ಟಿದಾನೆ.
ನನಗೆ ಕಾಡಿದ ಪ್ರಶ್ನೆಗೆ ಉತ್ತರ : ಇಂಥ ಅನೇಕ innovations ಕೂಡ ಒಂದು ಸಾಮಾನ್ಯ processನ ವಿರುದ್ಧವಾಗಿ ನಾನಾ ರೀತಿಯಲ್ಲಿ think ಮಾಡಿದಾಗ ಹುಟ್ಟುವುದೇ ವಿವೇಚನಾ ರಹಿತವಾದ ಅವಿಷ್ಕಾರಗಳು, ಅದನ್ನು ನಂತರ ಉಪಯೋಗಿಸಿದಂತೆ ಕೊನಗಳು ಬದಲಾವಣೆ ಆಗುತ್ತ ಹೋಗುತ್ತೆ.
"To day itmay seems to be ubnormal but tomorrow it might be normal after accepting the products" - HKA
Steve jobsನ Productಗಳು ಜನಸಾಮಾನ್ಯರಿಗೆ ತಲುಪದಿದ್ದರು, ಅದನ್ನು ತಲುಪಿಸಿದ ಕೀರ್ತಿ Billgatesಗೆ ಸಲ್ಲುತ್ತದೆ. steve jobs ಬಳುವಳಿಯಾದ Desktop computer or Macintosh Operating systemನ ಪ್ರತಿರೂಪವೇ ಈಗಿನ Windows Operating systems.
ಒಂದು ತರಹದಲ್ಲಿ ಒಬ್ಬ ದಡ್ದನು computer ನಡೆಸಬಹುದು ಎಂಬ ಮಟ್ಟಕ್ಕೆ, ತಂದ ಕೀರ್ತಿ steve jobs ಮತ್ತು billgatesಗೆ ಸಲ್ಲುತ್ತದೆ
Conclustion:ಹುಚ್ಚನ ಮದುವೆಯಲಿ ಉಂಡವನೇ ಜಾಣ ಅಲ್ಲವೇ
Source:http://www.applematters.com/article/june-25-1985/
ನನಗೆ ಅನ್ನಿಸಿದ್ದು - Mr.Clean

No comments:
Post a Comment