ಅಭಿವ್ಯಕ್ತ

ನಿನ್ನೊಡನೆ ಮಾತನಾಡುವಾಗ
ನನ್ನ ಅಂತರಂಗವನ್ನೇ ಭಿಚ್ಚಿದೋಣವೆಂದು ಬಯಸಿದಾಗ,
ನನಸಿನಂತೆ ಕಾಣುವ ಭಾವನೆಗಳು ಮಿಸುಕಾಡುತ,
ನನಗೆ ಚುಚ್ಚುತಿವೆ ನಿನ್ನರಿವಿಗೆ ನಿಲುಕದ,
ಆಗಸದ ಸ್ವಚಂದದ ಮಧುರ ಪ್ರೇಮ - ಆನಂದ ನಂದನ

No comments: