ಜಿದ್ದಿಗೆ ಬಿದ್ದು

ನನ್ನೆದೆಯ ಚಿಮ್ಮುವ ಭಾವನೆಗಳ,
ಮನದಾಳದ ಬಚ್ಚಿಡುವೆ ಕಣಾದಿರಲೆಂದು.
ನನಗೆ ಪೈಪೋಟಿಯಂತೆ ಸವಾಲೆಸೆದು,
ಕಣ್ಣಿರಿನ ಮೋಲಕ ಪುಟಿದು ನಲ್ಮೆಯ
ಸೇರುವೆಯೆಂದು ಹಪತಪಿಸುವ
ನನ್ನ ಹೃದಯಕ್ಕೆ ಶರಣಾದೆ - ಆನಂದ ನಂದನ

No comments: