ಸ್ನೇಹ

ಕನಸಿನ ಜೊತೆಯಲಿ ನಡೆದ ಸಂಘರ್ಷದಲಿ 
ಗೆದ್ದ ನನ್ನ ಮನಕೆ ಆಗಿದೆ ರೋಮಾಂಚನ  
ಒಡೆದ ಮನದ, ನಗುವಿನ ಅಲೆ ,
ಮನದಾಳದ ಭಾವನೆಗಳನು ಅಪ್ಪಿದ ನಿನ್ನ ಹೃದಯಕೆ 
ನನ್ನ ಸ್ನೇಹ ಸಿಂಚನ  - ಆನಂದ ನಂದನ  

No comments: