ಕಬ್ಬಿಣದ ಕಡಲೆ

ಮಳೆಯಲ್ಲಿನ ಬೀಸುವ ಮಾರುತದ ಗಮ್ಯತೆ,
ಮನಸಿನಲ್ಲಿ ಹಾಡುವ ಸ್ನೇಹದ ರಮ್ಯತೆ,
ಕವಿಯ ಮನಸಿನ ಕಾವ್ಯತೆ, ಜನಪದ ಸೊಗಡಿನ ಜನ್ಯತೆ,
ಇವೆಲ್ಲದರ ನಡುವಿನ ಸಾಮ್ಯತೆಯನ್ನು ಸಾಧಿಸಿದ,
ನನ್ನ ಈ ಮನಬಲದ ಶಾಶ್ವತತೆಗೆ ಹಿಡಿದ ಕನ್ನಡಿ ನನ್ನ ಗೆಲುವು -  ಆನಂದ ನಂದನ  

No comments: