ಮುಂಜಾವಿನ ಹಿಮಧ್ವನಿ

ಹಿಮವಾರಿಧಿಯ ಅಪರಿಮಿತ ಸೌಂದರ್ಯ,
ಸುಂದರ ಪ್ರಕೃತಿಯಾ ಕೃತಿ,
ತುಂಬಿರಬಹುದು ಅದರಲ್ಲಿ ಬಣ್ಣಬಣ್ಣದ ಕನಸುಗಳ,
ನನ್ನವಳು ಮುಂಗುರುಳ ಜೊತೆ ಸರಸ ವಾಡುವಂತೆ

No comments: