ದಕ್ಷಿಣ ಭಾರತದಲ್ಲಿ ಎಷ್ಟೋ ದೇವಸ್ಥಾನಗಳು ಇನ್ನು ತಮ್ಮ ವೈಭವನ್ನು ಊಳಿಸಿ ಕೊಂಡಿವೆ ಎಂದರೆ ಅದಕ್ಕೆ ಕಾರಣ....ಕನ್ನಡಿಗರ ಹೆಮ್ಮೆ....ಕನ್ನಡ ರಮಾರಮಣ.....ಶ್ರೀಕೃಷ್ಣ ದೇವರಾಯ ಅಲ್ಲವೇ.
ಇನ್ದಿಂಗು ತಿರುಪತಿಯಲ್ಲಿ ವೆಂಕಟೇಶ್ವರನ ನಂತರ ಮೊದಲ ಪೂಜೆ ಯಾರಿಗೆ ಸಲ್ಲುತ್ತದೆ ಶ್ರೀಕೃಷ್ಣ ದೇವರಾಯ ನಿಗೆ ಅಲ್ಲವೇ!!!
ಶ್ರೀ ಶೈಲಾ, ತಿರುಪತಿ, ತೆಂಕಾಸಿ, ಮದುರೈ, ಕನ್ಯಾಕುಮಾರಿ, ಕಂಚಿ...ಎಲ್ಲಾ ದೇವಸ್ತಾನಗಳಿಗು ಸಮಾನವಾಗಿ ಜಿರ್ನೋದ್ದಾರವಮಾಡಿ.
ಸರ್ವ ಧರ್ಮಸಮನ್ವಯ ಮಾಡಿದ ಕಟ್ಟ ಕಡೆಯಾ ಹಿಂದೂ ದೊರೆ ಶ್ರೀಕೃಷ್ಣ ದೇವರಾಯ...
ಅವನು ಕನ್ನಡಿಗ, ಅಪ್ಪಟ ಕನ್ನಡಿಗ....ಇಂಥ ಕನ್ನಡ ಕಂದನನ್ನು ಪಡೆದ ತಾಯಿ ಭುವನೇಶ್ವರಿಯೇ ಧನ್ಯ

No comments:
Post a Comment