ಹೀಗೆ ಸುಮ್ಮನೆ ನನ್ ಸ್ವಾದ
ನನ್ನೊಬ್ಬ ಹಿಂದುವಿನ ಬಗ್ಗೆ ಮಾತಾಡಿದರೆ ನಾನು ಬಾಜಪ ಮತ್ತು ಕೋಮುವಾದಿ..>>>>ಕಾಂಗ್ರೆಸ್ವಾದ>>>>ಜೆಡಿಎಸ್>>>>ಕಮ್ಯೂನಿಸ್ಟ್
ಬೇರೆ ಧರ್ಮದವರ ಬಗ್ಗೆ ಮಾತಾಡಿದರೆ ನಾನು ಅಲ್ಫಸಂಖ್ಯಾತರ ಓಲೈಕೆ ವೋಟು ಬ್ಯಾಂಕ್ ಗಾಗಿ...>>>>ಬಾಜಪಸ್ವಾದ>>>>ಜೆಡಿಎಸ್ಸ್ವಾದ
ಕಾರ್ಮಿಕರ ಬಗ್ಗೆ ಮಾತಾಡಿದರೆ ನಾನು ಪಕ್ಕ ಕಮ್ಯೂನಿಸ್ಟ್ಸ್ವಾದ...>>>>ಕಾಂಗ್ರೆಸ್ವಾದ>>>>ಬಾಜಪಸ್ವಾದ>>>>ಜೆಡಿಎಸ್ಸ್ವಾದ
ಸಾಮಾಜಿಕ ಕಳಕಳಿ ಇದ್ದಲ್ಲಿ ನಾನೊಬ್ಬ ಸಮಾಜವಾದೀಸ್ಟ್ಸ್ವಾದ,ನಾ ಜೆಡಿಎಸ್ಸ್ವಾದ>>>>>ಕಮ್ಯೂನಿಸ್ಟ್ಸ್ವಾದ>>>>ಕಾಂಗ್ರೆಸ್ವಾದ>>>>ಬಾಜಪಸ್ವಾದ
ಜಾತಿಗಳ ಬಗ್ಗೆ ಮಾತಾಡಿದರೆ ನಾನೊಬ್ಬ ಸೆಕುಲರಿಸ್ತ್ಸ್ವಾದ....>>>>ಬಾಜಪಸ್ವಾದ>>>>ಕಮ್ಯೂನಿಸ್ಟ್....<<<<<
<<<<<<ಹೀಗೆ ಎಲ್ಲ ಸ್ವಾದಗಳನ್ನೂ ಅರಿತಿರುವ ನಾವೇ ಮನುಷ್ಸ್ವಾದ....>>>>ಯಾವುದು ಸತ್ಯವೋ ಆದೆ ನಿರ್ಲಿಪ್ತ ಸ್ವಾದ

No comments:
Post a Comment