My ಕುಚೇಷ್ಟೆ's about myself

ಕುಟುಮ್ಬಸ್ತರಿಗೆ:ಸಮರಸವೇ ಜೀವನ
ಕುಡುಕರಿಗೆ:ಸೋಮರಸವೇ ಜೀವನ
ಋಷಿ ಗಳಿಗೆ:ಸೌಮ್ಯರಸವೇ ಜೀವನ
ವಿಜ್ಞ್ಯಾನಿಗಳಿಗೆ:scienceರಸವೇ ಜೀವನ
ನನಗೆ: ಸೋಮ್ಬೇರಿತನವೇ ಜೀವನ

No comments: