My ಕುಚೇಷ್ಟೆ's in ಪಾಪ and ಪುಣ್ಯ

ಒಬ್ಬ ಕಡು ಬಡವನೊಬ್ಬನಿಗೆ Accidentಆಗಿ ನರುಳ್ಳತ್ತ ಬಿದ್ದಿದ್ದಾನೆ.

ಈಗಿನ ಸಮಾಜದ ಉತ್ತಮನು ಅವನ ಸ್ಥಿತಿಯನ್ನು ನೋಡಿ ಹೀಗೆ ಹೇಳ್ಳುತ್ತಾನೆ
" ಕಳೆದ ಜನ್ಮದಲ್ಲಿ ಮಾಡಿದ ಪಾಪವೇ ಅವನ್ನ ಹೇಗೆ ಮಾಡಿದೇ ಎಂದು" ಗೊಣಗುತ್ತ ನುಡಿಯುತ್ತಾನೆ.

ಅಲ್ಲ ನಾವು ಕೊಡ ಶಕ್ತಿಯಾಗಿರುವುದರಿಂದ ಕಡೆಗೊಂದು ದಿನ ನಶಿಸಿ ಹೋಗುವಾಗ.

ಅ ಜನ್ಮ ಈ ಜನ್ಮದ ಅವಶ್ಯಕತೆ ಏನು...?

ಈಗಿನ ಕಾಲದಲ್ಲಿ ಬದುಕುವ ಸಮಯದಲ್ಲೇ ನರಕ , ಸ್ವರ್ಗ ಲಭಿಸುವಾಗ ಇನ್ನೆಲ್ಲಿ ಸಾವಿನ ನಂತರ ಪಾಪ and ಪುಣ್ಯ.

No comments: