Madsets of bollywood
ಕರಣ್ ಜೋಹರ್
ಪೂಜಾ ಭಟ್
ಮಹೇಶ್ ಭಟ್
ಸಂಜಯ್ ಗುಪ್ತ
ರಾಮ್ಗೋಪಾಲ್ ವರ್ಮ....
ಇವರೆಲ್ಲ bollywoodನ trend setters ಅಂತ ಕರಿತಾರೆ.
ಇವರುಗಳಿಗೆ ನಮ್ಮ ಸಂಸ್ಕೃತಿಯಾ ಅರಿವು ಇದೆಯೋ ಒಲ್ಲವೋ ಗೊತ್ತಿಲ್ಲ...ಎಲ್ಲ ತದ್ವಿರುದ್ದ ವಿಷಯಗಳು. Concept of films ಯಾವತ್ತು ಹೃದಯ ಮತ್ತು ಮನಸ್ಸು ತಟ್ಟ ಬೇಕು. ಎಲ್ಲ ಮುಜುಗರ ತರುವ ವಿಷಯವನ್ನ ಸಿನಿಮಾ ಮಾಡಿ, ಯುವ ಜನಾಂಗದ ಮೇಲೆ ವ್ಯತರಿಕ್ತ ಪರಿಣಾಮ ಬೀರುವ ದೃಶ್ಯವನ್ನು create ಮಾಡಿ...ದೃಶ್ಯ ಮಾದ್ಯಮದ ತತ್ವಗಳ್ಳನ್ನೇ ಬುಡಮೇಲು ಮಾಡುವ ವಾಹಕವಾಗಿದ್ದರೆ.
ಇವರ filmsನ ನೋಡೋರ್ಗೆ ಬೌದ್ದಿಕ ಪ್ರಬುದ್ದತೆ ಇರ್ಬೇಕು ಅಂತ ಹೇಳ್ತಾರೆ...ತೆಗೆಯೋರ್ಗೆ ಇಲ್ಲ...ಇನ್ನು ನೋಡೋರ್ಗೆ ಎಲ್ಲಿಂದ ಬರಬೇಕು???
ಇಂಥವರನ್ನು sensitive directors ಅಂತ ಕರಿಯೋಕೆ ನಾಚಿಕೆ ಆಗುತ್ತೆ. Better to say senseless mads - Mr.ಕಿರಿಕ್

No comments:
Post a Comment