Life Fulfillment:

ಅಜ್ಜಿಯ ಕೈ ತುತ್ತು, ಅಜ್ಜನ ಮೋಜು.
ಅಮ್ಮನ Love, ಅಪ್ಪನ Careness.
ಅಣ್ಣನ Guidance, ಅತ್ತಿಗೆಯ Motherhoodness.
ತಮ್ಮನೊಡನೆ ಮುನಿಸು.
ದೊಡಪ್ಪನ Daddyness, ದೊಡಮ್ಮ Jealousness.
ಚಿಕ್ಕಪ್ಪನ Silence, ಚಿಕ್ಕಮ್ಮನ arrogance.
ಮಾವನ Dogyness, ಅತ್ತೆಯ cattyness.
Kith ಮತ್ತು kins ಜೊತೆ ಕಿತ್ತಾಟ.
cousin's ನೊಡನೆ ನರಳಾಟ.
ಗುರುಗಳ ಜೊತೆ ಪಠ್ಯದ ಬಗ್ಗೆ ಜಂಜಾಟ.
ಗೆಳಯರ ಜೊತೆ ಲಂಪಾಟ.
ಗೆಳತಿಯರ ಜೊತೆ ರಂಪಾಟ.
ಮನಸ್ಸಿನ ಜೊತೆ ಸರಿ ತಪ್ಪುಗಳ ಒದ್ದಾಟ.
ಸಮಾಜವನ್ನು ನೋಡಿ ವಿನೋದಾವಳಿ ಕಾಟ.
ಈಗ ನಿಮಗೆಲ್ಲರಿಗೂ ನನ್ನ ಬರವಣಿಗೆಯ ಕುಯ್ಯೂದಾಟಾ.

ನನ್ನಲ್ಲಿ ಕಾಡುವ ಕೊರತೆಗಳು:

ಅಕ್ಕನ ಪ್ರೀತಿಯ ಸಂತೈಸುವಿಕೆ ಮತ್ತು ಹಾರೈಕೆ.
ತಂಗಿಯ ಪ್ರೀತಿಯ DEMAND ಮತ್ತು CLASH for Encashment.

ಇತ್ತೀಚಿಗೆ ನನ್ನನ್ನು ತುಂಬ ಕಾಡುತ್ತಿರುವ ಕೊರತೆ:

ನನ್ನ ಹೃದಯದ ಮಿಡಿತವನ್ನು ಅರಿಯುತ್ತ ನನ್ನನ್ನೇ ಮರೆಸುವ,
ಸೌಮ್ಯತೆಯನ್ನು ಕೆರಳಿಸುವ ಜೀವದ ಚಂಚಲೆಯ ಪ್ರಿತಿಗಾಗಿ ಹುಡುಕಾಟ
- ಆನಂದ ನಂದನ

No comments: