My ಕುಚೇಷ್ಟೆ's about myself

ಸೋಂಬೇರಿ ಜಗ್ಗತ್ತು

ನೋಡಿ ಜೀವನದಲ್ಲಿ ನಮ್ಮದೇ ಅದ ಪರಿಪಾಟಗಲಿರುತ್ತೆ ಅಂದ್ರೆ ನಮ್ಮ lifeನ ಮತ್ತಷ್ಟು easy ಮಾಡ್ಕೊಳಕೆ ಏನೇನೋ ಹೊಸ innovations ಆಗ್ತಾ ಇದೆ, ಅದೆಲ್ಲ ಏನುಕ್ಕೆ ಗೊತ್ತ...ನಮ್ಮಂಥ ಸೋಮ್ಬೇರಿಗಳು ಇನ್ನು ಶುದ್ದ ಆಗಲಿ ಅಂತ...ನಾವು ತಿಳ್ಕೊಬೇಕು ಪ್ರಪಂಚ ಉದ್ದಾರ ಆಗ್ತಿರೋದು ಬುದ್ದಿವಂತರಿಂದ ಅಲ್ಲ ನಮ್ಮಂಥ ಸೋಮ್ಬೇರಿಗಳಿಂದ, ನಮ್ ತನನ ನಾವೇ ಕಾಪೋಡ್ಕ ಬೇಕು....ಮುನ್ನುಗೋಣ ಹೊಸ ಹೊಸ ಆವಿಷ್ಕಾರಗಳನ್ನು ಮಾಡೋಣ, ಇನ್ನು ನಮ್ಮ lifeನಲ್ಲಿ ಸೋಮ್ಬೇರಿತನದಿಂದ ಪ್ರಜ್ವಲಿಸೋಣ....

World biggest lazy fellows List are given below :
Albert enstein
Sir Isaac newton
Steve Jobs
Bill Gates
Warren buffet
.
.
.
.
.
.
.
Finally Harsha k Acharya

ನಕ್ಕು ಬಿಡಿ

No comments: