Divorce cases "Rised" upto 31 % in bangalore
ಎಂತದು ಮಾರಾಯರೇ ನಮ್ಮ ಬೆಂಗಳೂರಿನಲ್ಲಿ ಇಂಥ ವಿಷಯವನ್ನು ಕೇಳಿಪಟ್ಟು ದಿಗ್ಬ್ರಮೆಗೊಂಡೆ, ಈ ರೀತಿಯ ವೈಚಿತ್ರಗಳು ಮುಖ್ಯವಾಗಿ IT ಮತ್ತು BPO sector'sನಲ್ಲಿ ಆಗಿದೆ, ಎಂದರೆ ಅಲ್ಲಿನ ಜನಗಳ ಮಾನಸಿಕ ಸ್ಥಿತಿಯನ್ನು ಅವಲೋಕಿಸಿದರೆ, ನಿಜಸ್ಥಿತಿ ತಿಳಿದಿತು.
ಎಡೆಯಿಲ್ಲದ ಕೆಲಸಗಳನ್ನು,Limited Timezone ಇಲ್ಲದೆ ಮಾಡುವುದು. ಸ್ವಂತ ಕೆಲಸಗಳಿಗೆ ಸಮಯವಿಲ್ಲ, ಇನ್ನು ಸಂಭಂದಗಳಿಗೆ ಇನ್ನೆಲ್ಲಿಯ ಸಮಯ ಮತ್ತು ಹಣದ ಹಿಂದೆ Running Raceತರ ಓಡುವ ಹುಚ್ಚು ಯುವ ಜನಾಂಗ, Annual CTC ಲೆಕ್ಕ ಹಾಕಿ friendhip ಮಾಡೋ ರೀತಿ. ಡೇಟಿಂಗ್ ಪಾಟಿಂಗ್ ಅಂತ ತನ್ಮಯತೆ ಬೆಳಸಿಕೊಂಡು ಓಡಾಡುವ ಹುಚ್ಚು youthness, ಕೇಳಿದರೆ ನಾವು ನಮ್ಮ limitಅಲ್ಲಿ ಇದ್ದೇವೆ ಅಂತ ಹೇಳುವ ಮೊಂಡಾಟ. ಮುಖ್ಯವಾಗಿ ಡೇಟಿಂಗ್ ಪದದ ಅರ್ಥ ಗೊತ್ತಿಲ್ಲದ, ಸುಮ್ನೆ Blindಆಗಿ ಪಾಶ್ಚ್ಯತ್ಯರ ಅನುಕರಣೆ ಮಾಡುವ ಗೊಂದಲದ ಮನಸ್ತಿತಿ, ಎಷ್ಟು ಸಮಂಜಸ???
ಮೀಡಿಯಾದಲ್ಲಿ ತೋರಿಸುವ western culture ಮತ್ತು ಅವರ lifestyleನ follow ಮಾಡೋ ನಮ್ಮ half boiled egg's ಅಂತ ನಮ್ಮ ಯುವ ಜನತೆಗೆ ಹೇಳಿದರೆ ತಪ್ಪಾಗಲಾರದು. ಎಲ್ಲರೂ ಹಾಗೆ ಇರ್ರುತ್ತಾರೆ ಎಂದರೆ ತಪ್ಪಾಗುತ್ತದೆ!!!
ಸರಿ ಪಾಶ್ಚ್ಯತ್ಯರ cultureಗೆ ಬರೋಣ ಅವ್ರಿಗೆ ತಾವು ಏನು ಮಾಡುತ್ತಾ ಇದ್ದೇವೆ ಎನ್ನುವ ಅರಿವಿದೆ,ಅದನ್ನೇ ಮಾಡುತ್ತಾರೆ, ಹಾಗೆ ಸರಿದೂಗಿಸಿ ಕೊಂಡು ಹೋಗುವ ರೀತಿಯು ಗೊತ್ತು. ನಮಗೆ ನಮ್ಮ ಸಂಸ್ಕೃತಿಯಾ ಅರಿವಿಲ್ಲ ಇನ್ನು ಬೇರೆಯದು ಇನ್ನೆಲ್ಲಿಯ ಮಾತು. ಪಾಶ್ಚ್ಯತ್ಯರನ್ನೇ ಗಮನಿಸಿ ನಮ್ಮ ಭಾರತೀಯ ಸಂಸ್ಕೃತಿಗೆ ಮಾರು ಹೋಗಿ ಭಾರತಕ್ಕೆ ಬಂದು ನಮ್ಮ ಕೌಟುಂಬಿಕ ನೆಲೆಯನ್ನು ಗಮನಿಸಿ, ನಮ್ಮಂತೆಯೇ ಇರುವ ಎಷ್ಟೋ Examples ಇವೆ.
ತಂದೆ ತಾಯಿಯರ ವಿಚಾರಕ್ಕೆ ಬರೋಣ ಮಗಳ or ಮಗನ ಸಂಬಳಕ್ಕೆ ತಕ್ಕಅವರನ್ನು ಹುಡುಕುತ್ತಾರೆ ಹೊರತು, ಅವನ or ಅವಳ ಗುಣ, ನಡವಳಿಕೆ ಬಗ್ಗೆ ವಿಚಾರಿಸದೆ....ಗುಂಡಾಯ ನಮಃ ಅಂತಹ ಮದುವೇ ಮಾಡಿ ಕೈ ತೊಳೆದು ಕೊಳ್ಳುವ ವಾಗ.....ಊಹಿಸಿ ಪರಿಸ್ಥಿತಿಯ ಗಡಸುತನವ.
ನನಗೆ ಒಂದು Joke's ನೆನಪಾಗುತ್ತದೆ...
A Quality Engineer married an average gal...after 2 yrs of tough life with her.
Finally angry engineer sent a note to his Father in Law stated
" UR PRODUCT NOT MEETING MY MY REQUIREMENTS "
Smart Father in law Relies
"WARRANTY EXPIRED, MANUFACTURER NOT RESPONSIBLE"
Just For Kidding ಅಷ್ಟೇ - Mr.Clean

No comments:
Post a Comment