My ಕುಚೇಷ್ಟೆ's for one of my Friend


ಹುಡುಗ ೧: ನಿನ್ cell number ಕೊಡು.
ಹುಡುಗ ೨ : ತಗೋ ೧೨೩೪೫೬೭೮೯.....
ಹುಡುಗ ೨: ನೀನು ಎಂಥ Friendಊ, ಅಷ್ಟು ವರ್ಷದಿಂದ ನಾನು ನೀನು Friend'ಎಸ್ ನನ್ನ cell number ಇಲ್ಲ ಅಂತ ಅಂದ್ರೆ ನೀನು ಎಂಥ Friendಊ.
ಹುಡುಗ ೧: ಇಲ್ಲ cellನ ಚೆನ್ನೈನಲ್ಲಿ ಮರೆತು ಬಿಟ್ಟು ಬಂದಿದ್ದೇನೆ, saftyಗೋಸ್ಕರ ನಂಬರ್ ತೆಗೆದು ಕೊಂಡೆ.
ಹುಡುಗ ೨: ನೀನು ದೊಂಗ
ಹುಡುಗ ೧*: ಇಲ್ಲ ನೀನು ದೊಂಗ
ಹುಡುಗ ೨: ಸರಿ ನಾನು ಕಳ್ಳ ನೀನು ದೊಂಗ ಸರಿನಾ....:)

*ಹುಡುಗ ೧ ತೆಲಗವ್ನು

No comments: