ಅನುಭವ

ತನ್ನತನವನರಿಯದೆ, ಮಾಯೆಯ ಮೋಡಿಗೆ ನೆಲೆಯಾದೆ.
ಕಣ್ಣಿದ್ದರು ಕುರುಡಾದೆ, ಅವಿವೇಕದ ಪರಿಸ್ತಿತಿ ಮಡುಗಟ್ಟಿ,
ನನ್ನೆಯ ನೆಮ್ಮದಿಗೆ ಬೆಂಕಿ ಬಿದ್ದು, ಬೆಂದು ಹೋದೆ
ಅನುಭವದ ಬೆಲೆ ಅರಿತಾಗ, ನೂತನ ವರ್ಷಧಾರೆಯ ಆರಂಭ,
ಬಾನಂಗಳದಲ್ಲಿ ಉದಯಸೂರ್ಯನ ಅನಾವರಣ - ಆನಂದ ನಂದನ

No comments: