ಸೊಭಗು

ಕಾಮನಬಿಲ್ಲಿನ ಬಣ್ಣಗಳೇ ಮಾಯವಾದಾಗ,
ಮಂಜಿನ ಹನಿಯು ತನ್ನ ವರ್ಣ ಚಿತ್ರವನ್ನು ವರ್ಣಿಸಿದಾಗ,
ಸೂರ್ಯನ ಕಿರಣಗಳ ಸಮ್ಮೊಹಿನಿಯ ಘೋರತೆ,
ಕಾಡಿದ ಮನಸ್ಸಿನ ಮಾರ್ಮಿಕ ಸತ್ಯ - ಆನಂದ ನಂದನ

No comments: