ಸತ್ಯಮಿಥ್ಯ

ನಂಬದ ನಂಬಿಕೆಗಳು, ನಂಬದವರನ್ನು ನಂಬಿಸುತ್ತದೆ.
ಮುಸ್ಸಂಜೆಯ ಮುನಿಸು, ಸೂರ್ಯನ ಅಸ್ತಂಗತದ ಅಳಲು.
ನಕ್ಷತ್ರಗಳ ಮಿನುಗುವಿಕೆಯ ತಾಕಲಾಟ, ಚಂದ್ರನೊಡನೆ ತಿಕ್ಕಾಟ.
ವಿಜ್ಞಾನಿಯಾ ಮಿಥ್ಯದೊಡನೆ ಸಂಗರ್ಷ,
ಬಡವನ ನೋವಿನಲ್ಲಿ ಹರಡುತಿದೆ ಹರ್ಷ -- ಆನಂದ ನಂದನ

No comments: