ಮನಸ್ಸು

ಮನಸ್ಸಿನ ಮಾತುಗಳು, ಕಣ್ಣಿನ ಚಡಪಡಿಕೆಗಳು
ಈವುಗಳ ಸಾಮೀಪ್ಯದ ಸಂಧರ್ಬಗಳು,
ಮಾನವನ ಸಂಭಂಧಗಳನು ಬೆಸೆದಿದೆ.
ಮನದ ಭಾವನೆಗಳು ಬಂಡೆಕಲ್ಲಿಗೆ ಅರ್ಥವಾಗುವುದೇ??? -  ಆನಂದ ನಂದನ  

No comments: