ಜಯ







ಜಗದ ನಿಯಮದಲ್ಲಿನ ಸತ್ವವ ಅರಿತ
ಸೋಮನಾಥನಿಗೆ ಸೋಲೆಲ್ಲಿ!!!
ಕಾನನದಲ್ಲಿ ಕನಸನ್ನು ನನಸು ಮಾಡುವ
ಜಗದೇಕ ಮಲ್ಲನಿವ!!!
ಅಪ್ರತಿಮ ವೀರನ ಗಡಸು ನೋಟ, ಎದುರಾಳಿಯ ಹೃದಯದ ಪ್ರಾಣ ಹಾರೋಹೋಗುವ ಹಾಗೆ!!!
ಸಂಜೋಜಿತವಾದ ಪುನರ್ವಿಮರ್ಶೆಯ
ಜಯವನ್ನು ಪಡೆಯುವ ಅತಿರಥ ಮಹಾರಥನಿವ!!!

- ಆನಂದ ನಂದನ

No comments: