My ಕುಚೇಷ್ಟೆ'sಗೆ ಬಿರಿದು ಬಾವಲಿಗಳು

ನನ್ನ ಗೆಳಯರು ನನಗೆ ದಯಪಾಲಿಸಿದ ಬಿರಿದು ಬಾವಲಿಗಳು

ಗಾಂಧಿ - ಸುಳ್ಳನ್ನು ಮುಚ್ಹಿಹಾಕೋಕೆ ಸತ್ಯನ ಹೇಳ್ಲಿದಕ್ಕೆ
(1995 - 1998 )
ಕ್ರಾಂತಿ ಕುಮಾರ್ - ಶಾಂತಿ ಹಾಳ್ ಮಾಡೋಕೆ ಕ್ರಾಂತಿ ಮಾಡಿ ದಕ್ಕೆ
(1998 - 2000)
ಕೊಲಂಬಸ್ - Confuseಆಗಿ mindಗೆ ತೆಗೆದುಕೊಳ್ಳಲಿಲ್ಲ ಅದಕ್ಕೆ
(2000 - 2003 )
ಜಾಕ್ಸನ್ - ನೆಟ್ಟಿಗೆ ನಿತ್ಹ್ಕೊಳಕೆ ಆಗದೆ, ಸೊಟ್ಟಕ್ಕೆ ನಿಂತ್ಹದಕ್ಕೆ (Dance)
(2003 - 2004)
ಜಾದೂ - ನನ್ಪಾಡಿಗೆ ನನ್ ಕೆಲಸ ಮಾಡ್ಕೊಂಡು ಇದ್ದುದಕ್ಕೆ
(2004 till date)

No comments: